ದರ್ಶನ್ ಗೆ ಐಟಿ ಶಾಕ್ | ಮೈಸೂರಿನ ಫಾರ್ಮ್ ಹೌಸ್ ಮೇಲೆ ಐಟಿ ದಾಳಿ | Oneindia Kannada

2019-04-15 11

Income Tax department conducted raid on Farm house of Kannada actor actor Darshan. Darshan busy in election campaign for Mandya lok sabha seat interdependent candidate Sumalatha Ambareesh.

ಕರ್ನಾಟಕದಲ್ಲಿ ಐಟಿ ಇಲಾಖೆಯ ಕಾರ್ಯಚರಣೆ ಮುಂದುವರೆದಿದೆ. ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದರ್ಶನ್ ಸುಮಲತಾ ಅವರ ಪರವಾಗಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.